¡Sorpréndeme!

ಎಚ್ ಡಿ ಕೆ ನೇತೃತ್ವದಲ್ಲಿ ನಡೆದ ರೈತರ ಸಾಲ ಮನ್ನಾ ಕುರಿತ ಸಭೆಗೆ ಬಿ ಎಸ್ ವೈ ಗೈರು | Oneindia Kannada

2018-05-30 613 Dailymotion

BJP state president BS Yeddyurappa absent to important meeting held in Vidhana Soudha about farmer's loan waive off. He was in Bengaluru itself but not attend the meeting. instead of him he sent BJP leader Govinda Karjola.


ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಮಹತ್ವದ ಸಭೆಗೆ ವಿರೋಧಪಕ್ಷ ನಾಯಕ ಯಡಿಯೂರಪ್ಪ ಅವರಿಗೆ ಆಹ್ವಾನ ಇದ್ದರೂ ಸಹಿತ ಅವರು ಗೈರಾದರು.